Android App ಅನ್ನು ಬಳಸುವ ವಿಧಾನ ಮುಖ್ಯವಾಗಿ ಒಟ್ಟು ಆರು ರೀತಿಯ ಒಳಗೊಂಡಂತೆ ಅಭಿವೃದ್ಧಿ ಪಡಿಸಲಾಗಿರುತ್ತದೆ. 1 ಅಭಿವೃದ್ದಿ ಹೊಂದಿದ ಜಾಗ 2. ವಸತಿ ಮತ್ತು ವಸತಿಯೇತರ ನಿವೇಶನ ಹಾಗೂ ಕಟ್ಟಡ 3. ಕೈಗಾರಿಕಾ ನಿವೇಶನ ಮತ್ತು ಕಟ್ಟಡ 4. ಅಪಾರ್ಟ್ಮೆಂಟ್ 5. ವಿಲ್ಲಾ 6. ನವೀಕರಿಸಬಹುದಾದ ವಿದ್ಯುತಚಕ್ತಿ unit. ಇವುಗಳ ಬಳಕೆ ಹಾಗೂ ಪಿಡಿಎಫ್ ಪಡೆಯುವ ವಿಧಾನವನ್ನು ತಿಳಿಸಲಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.It is not a Government App.